ಹೇಗೆ ನಿಮ್ಮ ವ್ಯವಹಾರವನ್ನು ಆಯ್ಕೆ ಮಾಡಬೇಕು ?
1.ಮೈಕ್ರೋ ಎಟಿಎಂ ಸೇವೆ
2.ವಿದ್ಯುತ್ ಬಿಲ್ ಪಾವತಿ ಸೇವೆ
3.ದೂರವಾಣಿ ಬಿಲ್ ಪಾವತಿ ಸೇವೆ
4.ಡಿಟಿಎಚ್ ರೀಚಾರ್ಜ್
5.ಮೊಬೈಲ್ ಕರೆನ್ಸಿ ರೀಚಾರ್ಜ್
6.ಬಸ್ ಕಾದಿರಿಸುವಿಕೆ
7.ರೈಲ್ವೆ ಕಾದಿರಿಸುವಿಕೆ
8.ವಿಮಾನ ಕಾದಿರಿಸುವಿಕೆ
9.ಹೋಟೆಲ್ ಕಾದಿರಿಸುವಿಕೆ
10.ಮೈಮನಿ ಯೋಜನೆಯ ಪ್ರತಿನಿಧಿ
11.ಗಣಕೀಕೃತ ಈ -ಸ್ಟಾಂಪಿಂಗ್ ಸೇವೆ
12.ಪಾನ್ ಕಾರ್ಡ್ ಸೇವೆ
13.ಕ್ಷೇಮ ಅರೋಗ್ಯ ಕಾರ್ಡ್
14.ಫಾಸ್ಟ್ಯಾಗ್
15.ವಾಹನ ವಿಮೆ
16.ಅರೋಗ್ಯ ವಿಮೆ
17. ಜೀವನ ವಿಮೆ
ಇತರ ಉತ್ಪನ್ನ ಗಳು
18.ಲಿವ್-ನ್ಯಾಚುರಲ್ ಉತ್ಪನ್ನ ಮಾರಾಟಗಾರ ಪ್ರತಿನಿಧಿಯಾಗಿ
19.ಸಿಕ್ಕಿಂ ಸಾವಯವ ಉತ್ಪನ್ನ ಮಾರಾಟಗಾರ ಪ್ರತಿನಿಧಿಯಾಗಿ
20.ಮಣ್ಣು ಅರೋಗ್ಯ ವರ್ಧಕ ಉತ್ಪನ್ನ( ಸಾವಯವ ಗೊಬ್ಬರ )
21.ಇನ್ನ ಇತರ ಪ್ರಸಿದ್ಧ ಉತ್ಪನ್ನ ಮಾರಾಟಗಾರ ಪ್ರತಿನಿಧಿಯಾಗಿ
1.ನಿಮ್ಮ ಬಳಿ ಕಂಪ್ಯೂಟರ್ ಇರಬೇಕು.
2.ಇಂಟರ್ನೆಟ್ ಸಂಪರ್ಕ ಹೊಂದಿರಬೇಕು .
3.ಪಾನ್ ಕಾರ್ಡ್ ಹೊಂದಿರಬೇಕು
4.ಆಧಾರ್ ಆಧಾರಿತ ಬ್ಯಾಂಕ್ ಖಾತೆ ನಂಬರ್
5. 300 ಚದುರ ಅಡಿಗಳಷ್ಟು ಕೇಂದ್ರ ಇರಬೇಕು
6. ಹೆಚ್ಚುವರಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಸಿದ್ಧರಿರಬೇಕು
7. ಅನುಭವ ಇರುವವರಿಗೆ ವಿಶೇಷ ಆದ್ಯತೆ ( ಚಿಲ್ಲರೆ / ಸಗಟು ವ್ಯಾಪಾರ ಅನುಭವ ಇರುವವರಿಗೆ )
1.ವ್ಯವಹಾರ ಕೇಂದ್ರದ ಫೋಟೋ
2.ವಿಳಾಸ ದಾಖಲಾತಿ ( ಆಧಾರ ಕಾರ್ಡ್ ಲಗತಿಸತಕ್ಕದು )
3.ವ್ಯವಹಾರ ಕೇಂದ್ರದ ಗೂಗಲ್ ನಕ್ಷೆ
4. ಅರ್ಜಿದಾರನ ಭಾವಚಿತ್ರ
5.ಅರ್ಜಿದಾರನ ಸಹಿ ( ಪಾನ್ ಕಾರ್ಡ್ ಲಗತಿಸತಕ್ಕದು )